ಸದಸ್ಯರು

ಸದಸ್ಯರು

    ಸಮೂಹಶಕ್ತಿಯ ಸದಸ್ಯರೇ ಈ ಸಂಘಟನೆಯ ವಿಶೇಷ. ಈ ಸಂಘಟನೆಯ ಸದಸ್ಯರಾಗಲು ನಿಮ್ಮ ಅರ್ಹತೆ ಇಷ್ಟೇ - ನಿಮ್ಮಲ್ಲಿ ಸಮಾಜದ ಬಗ್ಗೆ ಪ್ರಾಮಾಣಿಕವಾದ ಕಾಳಜಿ ಇರಬೇಕು, ನಿಮ್ಮಲ್ಲಿ ಅನ್ಯಾಯದ ವಿರುದ್ಧ ಅಸಹಿಷ್ಣುತೆ ಇರಬೇಕು, ಹೊಸವಿಷಯಗಳನ್ನು ಕಲಿಯಬೇಕು ಅರಿವು ಹೆಚ್ಚಿಸಿಕೊಳ್ಳಬೇಕು ಎಂಬ ತುಡಿತ ವಿರಬೇಕು, ಬೇರೆ ಸಮಾನ ಮನಸ್ಕರೊಡಗೂಡಿ ಸಮಾಜವನ್ನು ಉತ್ತಮಗೊಳಿಸಲು ಹೋರಾಡುವ ಹಂಬಲವಿರಬೇಕು. ನೀವು ಯಾವುದೇ ಪಕ್ಷದವರಾಗಿರಬಹುದು, ಯಾವುದೇ ಜಾತಿ, ಕುಲ ಧರ್ಮದವರೇ ಆಗಿರಬಹುದು, ನಿಮ್ಮ ವಿದ್ಯಾಭ್ಯಾಸ ಯಾವ ಮಟ್ಟದ್ದೇ ಆಗಿರಬಹುದು, ಆದರೆ ನೀವು ಕಾನೂನು ಪಾಲಿಸುವ ನಾಗರೀಕ ರಾಗಿದ್ದು ನಿಮಗೆ ಸಮೂಹಶಕ್ತಿಯ ಸಿದ್ಧಾಂತದಲ್ಲಿ ನಂಬಿಕೆಯಿದ್ದು ಈ ಸಂಘಟನೆಗೆ ನಿಷ್ಠರಾಗಿ ದುಡಿದು ವೈಯಕ್ತಿಕವಾಗಿ ಬೆಳೆದು ನಿಮ್ಮ ಸಕ್ಷಮತೆಗೆ ತಕ್ಕಂತೆ ನಾಯಕರಾಗಿ ಬೆಳೆಯುವ ಇಚ್ಛೆ ಇದ್ದಲ್ಲಿ ನೀವು ತಕ್ಷಣವೇ ಸಮೂಹಶಕ್ತಿಯ ಸದಸ್ಯರಾಗಬಹದುದು. ಸಮೂಹಶಕ್ತಿಯ ಸದಸ್ಯರೇ ಈ ಸಂಘಟನೆಯ ವಿಶೇಷ. ಈ ಸಂಘಟನೆಯ ಸದಸ್ಯರಾಗಲು ನಿಮ್ಮ ಅರ್ಹತೆ ಇಷ್ಟೇ - ನಿಮ್ಮಲ್ಲಿ ಸಮಾಜದ ಬಗ್ಗೆ ಪ್ರಾಮಾಣಿಕವಾದ ಕಾಳಜಿ ಇರಬೇಕು, ನಿಮ್ಮಲ್ಲಿ ಅನ್ಯಾಯದ ವಿರುದ್ಧ ಅಸಹಿಷ್ಣುತೆ ಇರಬೇಕು, ಹೊಸವಿಷಯಗಳನ್ನು ಕಲಿಯಬೇಕು ಅರಿವು ಹೆಚ್ಚಿಸಿಕೊಳ್ಳಬೇಕು ಎಂಬ ತುಡಿತವಿರಬೇಕು, ಬೇರೆ ಸಮಾನ ಮನಸ್ಕರೊಡಗೂಡಿ ಸಮಾಜವನ್ನು ಉತ್ತಮಗೊಳಿಸಲು ಹೋರಾಡುವ ಹಂಬಲವಿರಬೇಕು. ನೀವು ಯಾವುದೇ ಪಕ್ಷದವರಾಗಿರಬಹುದು, ಯಾವುದೇ ಜಾತಿ, ಕುಲ, ಧರ್ಮದವರೇ ಆಗಿರಬಹುದು, ನಿಮ್ಮ ವಿದ್ಯಾಭ್ಯಾಸ ಯಾವ ಮಟ್ಟದ್ದೇ ಆಗಿರಬಹುದು, ಆದರೆ ನೀವು ಕಾನೂನು ಪಾಲಿಸುವ ನಾಗರೀಕರಾಗಿದ್ದು ನಿಮಗೆ ಸಮೂಹಶಕ್ತಿಯ ಸಿದ್ಧಾಂತದಲ್ಲಿ ನಂಬಿಕೆಯಿದ್ದು ಈ ಸಂಘಟನೆಗೆ ನಿಷ್ಠರಾಗಿ ದುಡಿದು ವೈಯಕ್ತಿಕವಾಗಿ ಬೆಳೆದು ನಿಮ್ಮ ಸಕ್ಷಮತೆಗೆ ತಕ್ಕಂತೆ ನಾಯಕರಾಗಿ ಬೆಳೆಯುವ ಇಚ್ಛೆ ಇದ್ದಲ್ಲಿ ನೀವು ತಕ್ಷಣವೇ ಸಮೂಹಶಕ್ತಿಯ ಸದಸ್ಯರಾಗಬಹದುದು.


    ಸಮೂಹಶಕ್ತಿಯಲ್ಲಿ ಎಲ್ಲಾ ತರದ ಜನರು, ಎಲ್ಲ ವರ್ಗಗಳ, ಎಲ್ಲಾ ಸ್ತರಗಳ ಜನರೂ ಸದಸ್ಯರಾಗಿ ದುಡಿಯುತ್ತಿದ್ದಾರೆ. ಇಲ್ಲಿ ಜಾತಿ ಧರ್ಮ ವರ್ಗ ಅಥವ ಅಂತಸ್ತಿನ ತಾರತಮ್ಯವಿಲ್ಲ. ಸಮಾನತೆ, ಘನತೆ ಮತ್ತು ನಿಯತ್ತಿಗೆ ಮಾತ್ರ ಗೌರವ. ಸಮೂಹಶಕ್ತಿಯಲ್ಲಿ ಅತ್ಯಂತ ಬುದ್ದಿವಂತರು, ಉನ್ನತ ಶಿಕ್ಷಣ ಪಡೆದವರು, ಉದ್ಯಮಿಗಳು ವಕೀಲರು, ಶಿಕ್ಷಕರು ಸೇರಿ ರೈತರು ದಿನಗೂಲಿ ನೌಕರರೂ ಇದ್ದಾರೆ ಎನ್ನುವುದೇ ವಿಶೇಷ.


    ಈಗಾಗಲೇ ಸಮೂಹಶಕ್ತಿಯಲ್ಲಿ ಬೆಂಗಳೂರು, ಮೈಸೂರು ಮಂಡ್ಯ ಕೊಡಗು, ಚಿತ್ರದುರ್ಗ, ಶಿವಮೊಗ್ಗ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಿಂದ ಸದಸ್ಯರು ಸೇರ್ಪಡೆಯಾಗಿದ್ದಾರೆ. ಇನ್ನು ಕೊಂಚ ಸಮಯದಲ್ಲೇ ಕರ್ನಾಟಕದಾದ್ಯಂತ ಸದಸ್ಯರುಗಳನ್ನು ಹೊಂದಿ ರಾಜ್ಯದಾದ್ಯಂತ ಚಟುವಟಿಕೆಗಳನ್ನು ನಡೆಸುವ ಮಹತ್ವಾಕಾಂಕ್ಷೆ ಸಮೂಹಶಕ್ತಿಯದ್ದಾಗಿದೆ.

ಸಮೂಹ ಶಕ್ತಿ ಸಂಘಟನೆಯ ಸದಸ್ಯರಾಗಿ :

ಸದಸ್ಯತ್ವ ಶುಲ್ಕ: ₹50/- ಕೆಳಗೆ ನಮೂದಿಸಿರುವ ಬ್ಯಾಂಕ್ ಖಾತೆಗೆ ಪಾವತಿ ಮಾಡಿ / QR Code ಬಳಸಿ ಯಾವುದೇ payment gateway ಯಲ್ಲಿ ಸ್ಕ್ಯಾನ್ ಮಾಡಿ ನೋಂದಣಿ ಹಣ ಕಟ್ಟಿ:

Image

ದಯವಿಟ್ಟು ಮಾಹಿತಿ ನೀಡಿ :