ಸುದ್ದಿ

ಸುದ್ದಿ

  1. January 16th, 2014
  2. ಯುವಕರಿಗೆ ವಿಪರೀತ ಮನರಂಜನೆ, ವ್ಯಸನಗಳು ಮತ್ತು ಗೀಳುಗಳ ದಾಸರಾಗುವ ಅವಕಾಶಗಳನ್ನು ಒದಗಿಸಿ ಅವರನ್ನು ವ್ಯವಸ್ಥಿತವಾಗಿ ವ್ಯವಸ್ಥೆಯ ಅಡಿಯಾಳುಗಳನ್ನಾಗಿ ಮಾಡುವ ಹುನ್ನಾರ ನಡೆದಿದೆ. ಮುಂದೆ ಹೀಗೆ ನಡೆದರೂ ಇಂದಿನ ಯುವಜಾನಾಂಗದ ಪೈಕಿ ಕೆಲವೇ ಯುವಕರು ಮಾತ್ರ ಮಾಲೀಕರಾಗಿ ಅಧಿಕಾರಸ್ಥರಾಗಿ ಉಳಿದ ಸ್ವಂತಿಕೆಯಿಲ್ಲದ, ಆತ್ಮಸ್ಥೈರ್ಯವಿಲ್ಲದ ಸ್ವಬುದ್ಧಿಯಿಲ್ಲದ ಯುವಕರನ್ನ ಬೌದ್ಧಿಕ ಗುಲಾಮಗಿರಿಗೆ ಒಡ್ಡುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ. ಇದರ ಬಗ್ಗೆ ಯುವ ಪೀಳಿಗೆ ಎಚ್ಛೆತ್ತು ತಮ್ಮ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರದ ಬಗ್ಗೆ ಜಾಗೃತರಾಗಿ ಪ್ರತಿಭಟಿಸಬೇಕು ಮತ್ತು ಇಂಥಾ ಷಡ್ಯಂತ್ರಗಳನ್ನು ಮೆಟ್ಟಿ ನಿಲ್ಲಬೇಕು ಎಂದು ಸಮೂಹಶಕ್ತಿ ಕರೆ ನೀಡುತ್ತಿದೆ.