ಧ್ಯೇಯ

ಧ್ಯೇಯ

    ಸಮೂಹಶಕ್ತಿಯ ಧ್ಯೇಯ


    ಸಾಮಾನ್ಯ ವ್ಯಕ್ತಿಗಳಲ್ಲಿರುವ ಸುಪ್ತ ಶಕ್ತಿಗಳನ್ನು ಉದ್ದೀಪನಗೊಳಿಸಿ ಅವರನ್ನು ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡುವ ಸಶಕ್ತ ನಾಯಕರನ್ನಾಗಿ ಪರಿವರ್ತಿಸಿ ಅಂಥಾ ಅನೇಕ ನಾಯಕರುಗಳನ್ನು ಬೆಳೆಸಿ ಅವರನ್ನು ಒಟ್ಟಾಗಿಸಿ ಸಮಾಜದ ಏಳಿಗೆಗಾಗಿ ಸನ್ನದ್ಧರನ್ನಾಗಿಸಿ ದೇಶ ಸೇವೆಗಾಗಿ ಅವರ ಮೂಲಕ ಕೆಲಸಮಾಡುವುದೇ ಸಮೂಹಶಕ್ತಿಯ ಧ್ಯೇಯ.