ಗುರಿ

ಗುರಿ

    ಸಮೂಹಶಕ್ತಿಯ ಗುರಿ


    ಸಮಾಜದಲ್ಲಿ ಕಂಡುಬರುವ ದೋಷಗಳು ದೌರ್ಬಲ್ಯಗಳು ಅನ್ಯಾಯ ಅನಾಚಾರ ಮತ್ತು ಲೋಪಗಳನ್ನು ಸರಿಪಡಿಸಲು ಮತ್ತು ವ್ಯವಸ್ಥೆ ಸರಿಯಾಗಿ ಮತ್ತು ಸಮರ್ಪಕವಾಗಿ ಕೆಲಸ ಮಾಡುವಂತೆ ಮಾಡಲು ಹಾಗೇ ಆಡಳಿತ ಮತ್ತು ರಾಜಕೀಯ ವ್ಯವಸ್ಥೆ ಉತ್ತಮ ಮೌಲ್ಯಗಳು, ಶಿಸ್ತು ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುವಂತೆ ಆಗಿಸಲು ಒತ್ತಡ ಹೇರಿ ಕಾನೂನಾತ್ಮಕವಾದ ಕ್ರಿಯೆಗಳನ್ನು ನಡೆಸಿ ಸಮಾಜವನ್ನು ಉತ್ತಮಪಡಿಸಿ ಜನರ ಹಕ್ಕುಗಳ ರಕ್ಷಣೆಯಾಗುವಂತೆ ಮತ್ತು ಜನ ಜವಾಬ್ದಾರಿಯುತ ನಾಗರಿಕರಾಗಿ ಜೀವಿಸುವಂತೆ ಪ್ರೇರೇಪಿಸುವುದು.