ಸಾಮಾಜಿಕ ಆಸಕ್ತಿ ಅಪ್ಲಿಕೇಶನ್
ವಸತಿಗೆ ಆದ್ಯತೆಯ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಈ ಫಾರ್ಮ್ ಅನ್ನು ಬಳಸಿ. ... ನೀವು ಈ ಫಾರ್ಮ್ ಅನ್ನು ವಿಕ್ಟೋರಿಯನ್ ಹೌಸಿಂಗ್ ರಿಜಿಸ್ಟರ್ ಅಪ್ಲಿಕೇಶನ್ನೊಂದಿಗೆ ಸಲ್ಲಿಸುತ್ತಿದ್ದರೆ, ಹೋಗಿ ..
Do support the organization and its activities - Call us now!
ಪ್ರೇರಣೆಗೆ...ಸಾಧನೆಗೆ...ಬದಲಾವಣೆಗೆ
ಆತ್ಮೀಯರೇ...
ಸಮೂಹ ಶಕ್ತಿ ಒಂದು ಸಾಮಾಜಿಕ ಮತ್ತು ರಾಜಕೀಯ ಸಂಘಟನೆ. ಸಾಮಾನ್ಯ ಜನರಲ್ಲಿನ ಚಿಂತನೆಗಳನ್ನು, 'ಸಮಾಜಕ್ಕೆ ನಾನೇನಾದರೂ ಮಾಡಬೇಕು' ಎಂಬ ಹಂಬಲವನ್ನು ಜಾಗೃತಗೊಳಿಸಿ ರಾಜಕಾರಣವೂ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆ ತಂದು ಉತ್ತಮ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವುದು ಸಮೂಹ ಶಕ್ತಿಯ ಉದ್ದೇಶ. ಜನಸಾಮಾನ್ಯರಲ್ಲಿನ ಪುಟ್ಟ ಪುಟ್ಟ ಯೋಚನೆ- ಯೋಜನೆಗಳನ್ನು ಕಾರ್ಯಗತಗೊಳಿಸುವುದು ಸಮೂಹ ಶಕ್ತಿಯ ಉದ್ದೇಶ.