ಸಮೂಹ ಶಕ್ತಿಯ ಆಶಯಗಳು


ತಳಮಟ್ಟದಲ್ಲಿ ನಾಯಕತ್ವ

ಶ್ರಮದಿಂದ ಗುರಿ ಸಾಧನೆ

ಹಣದ ಬೆಂಬಲ ಹಂಗು ಇಲ್ಲದೇ ಯಶಸ್ಸು

ಮನೆಯ ಒಳಗೂ ಹೊರಗೂ ಸ್ವಚ್ಛತೆ

ಸಮುದಾಯದ ಹಿತರಕ್ಷಣೆ

ಸಾತ್ವಿಕ ಹೋರಾಟ

ಸಂಘಟನೆಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ

ವ್ಯವಸ್ಥೆಯ ಮೇಲೆ ಕಣ್ಗಾವಲು

ಸರ್ಕಾರದ ಕೆಲಸಗಳ ಮೌಲ್ಯಮಾಪನ

ಜನಬಲ ಕ್ರೋಢೀಕರಣ

ಶಿಕ್ಷಣ ಪಡೆಯುವುದು

ಜ್ಞಾನಾರ್ಜನೆ

ಸಂಶೋಧನೆ

ಅವಿರತ ಪ್ರಯತ್ನ

ಸದಸ್ಯರ ಮಧ್ಯೆ ಪರಸ್ಪರ ಸಹಕಾರ ಮತ್ತು ಬೆಂಬಲ