ಆದರ್ಶಗಳು

ನಾಗರೀಕರಲ್ಲಿ ಚಿಂತನೆಗಳನ್ನು ಜಾಗೃತಗೊಳಿಸುವುದು


ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆ ತರುವುದು ಆನಂದಿಸುವುದು


ಉತ್ತಮ ಸಮಾಜ ಮತ್ತು ಬಲಿಷ್ಠ ದೇಶದ ನಿರ್ಮಾಣ ಮಾಡುವುದುದು


ಸಬಲರಾಗಿರುವುದು, ಜವಾಬ್ದಾರಿಯುತ ನಾಗರೀಕನಾಗಿರುವುದು


ಉತ್ತಮ ಸಂವಹನದ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದುಳತ್ವ,


ಕಾರ್ಯಕರ್ತರಲ್ಲಿ ಪ್ರಾಮಾಣಿಕತೆ, ವಿಚಾರನಿಷ್ಠೆ ಶಿಸ್ತು ಬೆಳೆಸುವುದುುವುದು


ಸಮಾಜದ ಮತ್ತು ನೆರೆ ಹೊರೆಯಲ್ಲಿನ ಬೆಳವಣಿಗೆಗಳ ಬಗ್ಗೆ ಅರಿವು ಮೂಡಿಸುವುದುವುದು


ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು, *ನ್ಯಾಯ ಪರತೆ ಮೆರೆಯುವುದುದು


ಮೌಲ್ಯಗಳಲ್ಲಿ ನಂಬಿಕೆ ಇಟ್ಟು, ಸಮತೋಲನದ ಜಾತ್ಯಾತೀತ ನಿಲುವುಗಳನ್ನು ಅನುಸರಿಸುವುದುಳ್ಳುವುದು


ಅನ್ಯರನ್ನ ಗೌರವಿಸುವುದು


ಸಹಾನುಭೂತಿಯನ್ನು ಬೆಳೆಸಿಕೊಳ್ಳುವುದು


ನಮ್ಮ ವರ್ತನೆ


ಚಟುವಟಿಕೆಗಳಲ್ಲಿ ಧನಾತ್ಮಕ


ರಚನಾತ್ಮಕ


ಮತ್ತು ಪ್ರಾಯೋಗಿಕವಾಗಿರುವುದು